Shri Gopalakrishna Temple, Bilinele

ದಕ್ಷಿಣ ಕನ್ನಡ ಜಿಲ್ಲಾ ಪುತ್ತೂರು ತಾಲೂಕಿನ ಬಿಳಿನೆಲೆ ಗ್ರಾಮದಲ್ಲಿ  ಸುಮಾರು 800 ವರ್ಷಗಳ ಹಿಂದಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನವಿದೆ.ಈ ದೇವಸ್ಥಾನವು ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ  ಹೋಗುವ ದಾರಿಯಲ್ಲಿ ಕಡಬದಿಂದ 12 ಕಿ.ಮೀ. ದೂರದಲ್ಲಿದ್ದು, ಸುಬ್ರಹ್ಮಣ್ಯಕ್ಕೆ 10 ಕಿ.ಮೀ ದೂರದಲ್ಲಿದೆ. ತಾಲೂಕಿನಲ್ಲಿಯೇ ಏಕಮಾತ್ರ  ಶ್ರೀ ಗೋಪಾಲಕೃಷ್ಣ ದೇವಸ್ಥಾನ ಇದಾಗಿದ್ದು ದೂರ ದೂರದ ಊರುಗಳಿಂದ ಜನರು ಗೋ ಹತ್ಯಾ ದೋಷಾ, ಶಿಶು ಹತ್ಯಾ ದೋಷಾ ನಿವಾರಣೆಗಾಗಿ ಹಾಗು ಸಂತಾನ ಪ್ರಾಪ್ತಿಗಾಗಿ  ಇಲ್ಲಿಗೆ ಆಗಮಿಸುತ್ತಾರೆ. ಈ ಬಗ್ಗೆ ಶ್ರೀ ಕ್ಷೇತ್ರವು ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿದೆ.

Read More

Shri Gopalakrishna Temple, Bilinele

ನಿತ್ಯ ಸೇವೆಗಳು

Seva

1. ಮಹಾ ಪೂಜೆ

2. ಗೋದುರಿತ ಸೇವೆ

3. ರಂಗಪೂಜೆ

4. ಹಾಲು ಪಾಯಸ

5.  ಬೆಣ್ಣೆ ನೈವೇದ್ಯ

View Seva Details

+91 9632 663 488
info@bilineletemple.com
Shri Gopalakrishna Temple, Bilinele - Gallery

Know More